ಕಾವ್ಯ ಕೋಶ
ವಚನ, ಸರ್ವಜ್ಞನ ತ್ರಿಪದಿ ಮತ್ತು ಮಂಕುತಿಮ್ಮನ ಕಗ್ಗ — ೨೪,೭೪೦ ಪದ್ಯಗಳು, ಪದಗಳು, ವಿಷಯಗಳು, ಅನುವಾದ ಮತ್ತು ವ್ಯಾಖ್ಯಾನಗಳೊಂದಿಗೆ.
ಪದ ಜಾಲಭಕ್ತಿ, ಜ್ಞಾನ, ಮಾಯೆಯಂಥ ಪರಿಕಲ್ಪನೆಗಳು, ನೀರು, ಚಿನ್ನ, ಅಗ್ನಿಯಂಥ ಪ್ರತಿಮೆಗಳು — ಪದಗಳ ಮೂಲಕ ೨೪ ಸಾವಿರ ಪದ್ಯಗಳನ್ನು ಹುಡುಕಿ.ವ್ಯಾಖ್ಯಾನ ಕೋಶವಿದ್ವಾಂಸರ ವ್ಯಾಖ್ಯಾನಗಳಿರುವ ೯,೫೯೭ ಪದ್ಯಗಳು — ವ್ಯಾಖ್ಯಾನಗಳ ಸಂಖ್ಯೆಯ ಕ್ರಮದಲ್ಲಿ, ಕವಿ ಮತ್ತು ಪದ್ಯದ ಬಗೆಯಿಂದ ಆರಿಸಬಹುದು.
ವಚನ ಓದು ಬರಲಿದೆಎಲ್ಲ ಪದ್ಯಗಳನ್ನು ಕವಿ, ಬಗೆ, ಭಾವದ ಪ್ರಕಾರ ಓದಿ — ಅನುವಾದ ಮತ್ತು ವ್ಯಾಖ್ಯಾನದೊಂದಿಗೆ.
ಭಾವ ಜಾಲ ಬರಲಿದೆಭಕ್ತಿ, ಅನುಭಾವ, ಆಚರಣೆಯ ಟೀಕೆ, ಅಹಂ, ಮುಕ್ತಿ — ಮೂರೂ ಪರಂಪರೆಗಳಲ್ಲಿ ವಿಷಯದ ಪ್ರಕಾರ.
ರೂಪಕ ಕೋಶ ಬರಲಿದೆನೀರು, ಬೆಂಕಿ, ಕಲ್ಲು, ಚಿನ್ನ — ಒಂದೇ ಪ್ರತಿಮೆಯನ್ನು ಬೇರೆ ಬೇರೆ ಕವಿಗಳು ಶತಮಾನಗಳುದ್ದಕ್ಕೂ ಹೇಗೆ ಬಳಸಿದರು.
ಕವಿ ಪರಿಚಯ ಬರಲಿದೆ೨೪೮ ವಚನಕಾರರು, ಸರ್ವಜ್ಞ, ಡಿ.ವಿ.ಜಿ. — ಪ್ರತಿಯೊಬ್ಬರ ಪದ್ಯಗಳು, ವಿಷಯಗಳು, ಪ್ರತಿಮೆಗಳು ಒಂದೆಡೆ.
ನಿತ್ಯ ವಚನ ಬರಲಿದೆದಿನಕ್ಕೊಂದು ಪದ್ಯ, ಅನುವಾದ ಮತ್ತು ವ್ಯಾಖ್ಯಾನದೊಂದಿಗೆ.
ದತ್ತಾಂಶ: KannadaLit4NLP (CC BY 4.0) · ಎಐ ಸೇರ್ಪಡೆ: Gemini 2.5 Flash · ವ್ಯಾಖ್ಯಾನಗಳು: ಹಲವು ವಿದ್ವಾಂಸರು